ಆಕಾಶವಾಣಿ ಸಂದರ್ಶನ

13-8-2005 ರಂದು ಆಕಾಶವಾಣಿ ಮಂಗಳೂರಿನಿಂದ ಪ್ರಸಾರವಾದ
ಚಿಟ್ ಚಾಟ್ ಅತಿಥಿ ರೇಡಿಯೊ ಸಂದರ್ಶನ

ಕೆಲ ವರ್ಷಗಳ ಹಿಂದೆ ಆಕಾಶವಾಣಿ ಮಂಗಳೂರು ಕೇಂದ್ರದಿಂದ  ಶನಿವಾರ ಮತ್ತು ಭಾನುವಾರಗಳಂದು ಬೆಳಗ್ಗೆ  ಬಿತ್ತರಗೊಳ್ಳುತ್ತಿದ್ದ ನೇರ ಪ್ರಸಾರದ ಚಿಟ್ ಚಾಟ್ ಅತಿಥಿ ಕಾರ್ಯಕ್ರಮದಲ್ಲಿ ನನಗೂ ಭಾಗವಹಿಸುವ ಅವಕಾಶ ಒದಗಿತ್ತು.  ನನ್ನನ್ನು ಗುರುತಿಸಿದ ಆಕಾಶವಾಣಿಗೆ, ಅದರಲ್ಲೂ ವಿಶೇಷವಾಗಿ ಶ್ರೀಮತಿ ನಾರಾಯಣಿ ದಾಮೋದರ್ ಅವರಿಗೆ ಕೃತಜ್ಞತೆಗಳು ಸಲ್ಲುತ್ತವೆ. ಈ ಕಾರ್ಯಕ್ರಮ ಬಹಳಷ್ಟು ಶ್ರೋತೃಗಳ ಮೆಚ್ಚುಗೆಯನ್ನೂ ಪಡೆದಿತ್ತು. ಇದೇ ಕಾರ್ಯಕ್ರಮದ ಅಂಶಗಳು 4 ಭಾಗಗಳಾಗಿ ನಿಮಗಾಗಿ ಇಲ್ಲಿವೆ. ನಡು ನಡುವೆ ಸುಶ್ರಾವ್ಯ ಹಾಡುಗಳೂ ಇವೆ. ವಿರಾಮದ ವೇಳೆಯಲ್ಲಿ ಆಲಿಸಿ.

ಭಾಗ 1


ಕಿರು ಪರಿಚಯ - ಬಿಂಕದ ಸಿಂಗಾರಿ - ವಿಶ್ಲೇಷಣೆ - ಊರಿನ ಬಗ್ಗೆ - ಬಾಲ್ಯ- ಶಿಕ್ಷಣ - ಉದ್ಯೋಗ - ಪುಟ್ಟ ಪುಟ್ಟ ಹೆಜ್ಜೆ ಇಟ್ಟು - ವಿಶ್ಲೇಷಣೆ


ಭಾಗ 2

ಪ್ರಯೋಗಗಳು - ಒಳಗೆ ಬನ್ನಿ - ಇಸ್ತ್ರಿಯ ಕತೆ - ಉದ್ಯೋಗದಲ್ಲೂ ಪ್ರಯೋಗಗಳು - ಕಂಪ್ಯೂಟರ್ ಸದುಪಯೋಗ - ಚಾಂದ್ ಸೀ ಮೆಹೆಬೂಬ - ದಾನೆ ಪೊಣ್ಣೆ ಸಂಬಂಧ - ಕಲ್ಯಾಣಜೀ ಜೋಕ್ - ಮನೆಗೆ ಬಂದ ರೇಡಿಯೋ - ಅಧಿಪತ್ಯ ಸ್ಥಾಪನೆ - ಬಿನಾಕಾ ಗೀತ್ ಮಾಲಾ - ಸಂಗೀತಕ್ಕೆ ಸ್ಪೂರ್ತಿ


ಭಾಗ 3

ಹಮ್ ದಮ್ ಮೆರೆ ಖೇಲ್ ನ ಜಾನೊ - ಒ ಪಿ ನಯ್ಯರ್ ವಿಶೇಷತೆ - ಜಾತ್ರೆಯಿಂದ ಕೊಳಲು ಖರೀದಿ - ಸ್ವಯಂ ಕಲಿಕೆ - ಕೊಳಲು ತಯಾರಿ - ಕೃಷ್ಣನ ಕೊಳಲಿನ ಕರೆ - ಮಾಹಿತಿ - ಬಂಗಾರದೊಡವೆ ಬೇಕೆ - ಕಲಾನಿಕೇತನದಲ್ಲಿ ಕಲಿಕೆ - ಅಣ್ಣ ನಿನ್ನ ಸೋದರಿಯನ್ನ -  ವಿವರಣೆ - ಗಿಲಿ ಗಿಲಿ ತಂಡ - ರೈಲಿನಲ್ಲಿ ಆರ್ಕೆಷ್ಟ್ರಾ -  ಕನ್ನಡವೇ  ತಾಯ್ನುಡಿಯು





ಭಾಗ 4

ರೇಡಿಯೋ ಚಟ - ಧ್ವನಿಮುದ್ರಣ ವ್ಯವಸ್ಥೆ -ಹಾರುತ ದೂರ ದೂರ- ವಿವಿಧ ಸ್ಟೇಷನ್ ಗಳ ಕೇಳುವಿಕೆ - ಗಂಗಾ ಮೆರೀ ಮಾ ಕಾ ನಾಮ್ - ಶಂಕರ್ ಜೈಕಿಶನ್ - ಶಮ್ಮಿ ಕಪೂರ್  - ದಾರಿಲಿ ನಿಂತಿಹುದೇಕೇ ಓ ಚೆನ್ನಯ್ಯ - ಬೇರೆ ಭಾಷೆಗಳ ಥ್ರಿಲ್  - ಬಾರಾ ಚಂದ್ರಮ - ಎಂ. ವೆಂಕಟರಾಜು ನೆನಪು - ಹೃದಯ ದೇವಿಯೆ ನಿನ್ನ - ಕಾಳಿಂಗ ರಾವ್ ವಿಶೇಷತೆ - ಮನದಾಳಕ್ಕಿಳಿದರೆ ನೆನಪಿನಲ್ಲುಳಿಕೆ - ಗಿಲ್ ಗಿಲ್ ಗಿಲಿ ಗಿಲಕ್ಕ - ಸಮಾಪನ






ಆಶಾ ಭೋಸ್ಲೆ 
ಗೀತ್ ಗಂಗಾ ಫೋನ್ ಇನ್ ಸಂದರ್ಶನ 





ಮನ್ನಾಡೆ
ಗೀತ್ ಗಂಗಾ ಫೋನ್ ಇನ್ ಸಂದರ್ಶನ 





ಜನರಂಜಿನಿ




2003ರಲ್ಲಿ ಆಕಾಶವಾಣಿ ಹಮ್ಮಿಕೊಂಡಿದ್ದ ಜನರಿದ್ದಲ್ಲಿಗೆ ಹೋಗಿ ಧ್ವನಿಮುದ್ರಿಸಿಕೊಂಡು ಪ್ರಸಾರ ಮಾಡುತ್ತಿದ್ದ ಕಾರ್ಯಕ್ರಮ. ನಾನು ಭಾಗವಹಿಸಿದ್ದ ಈ ನವಂಬರ್ ಸಂಚಿಕೆಯಲ್ಲಿ ಚಿತ್ರಸಂಗೀತದ ಬಗ್ಗೆ ಹಾಗೂ ದಕ್ಷಿಣ ಕನ್ನಡದ ಭಾಷಾ ಸಂಸ್ಕೃತಿಯ ಬಗ್ಗೆ ಒಂದಷ್ಟು ಮಾತು ಹಾಗೂ ಒಂದೆರಡು ಗೀತೆಗಳು. ಆಶಾ ಭೋಸ್ಲೆ ಹಾಗೂ ಮನ್ನಾಡೆ episode ಗಳು chit chat ಅತಿಥಿಯ ಮುಂದುವರಿದ ಭಾಗಗಳಂತೆ ಕಂಡರೆ ಇದು ಅದರ trailer ಅನ್ನಿಸಬಹುದೇನೊ.




chit chat ಅತಿಥಿ ಕಾರ್ಯಕ್ರಮಕ್ಕೆ ಕೆಲವು ಪ್ರತಿಕ್ರಿಯೆಗಳು
























ಆಶಾ ಭೋಸ್ಲೆ ಗೀತಗಂಗಾ ಬಗ್ಗೆ - ನಾರಾಯಣಿ ಅವರ ಬ್ಲಾಗ್ ನಿಂದ




No comments:

Post a Comment

Your valuable comments/suggestions are welcome